¡Sorpréndeme!

Modi Didi Agnikanda: Mamata Banerjee Breaks Open BJP office | Paints Party Symbol on Wall

2019-06-04 5 Dailymotion

Modi Didi Agnikanda: Mamata Banerjee Breaks Open BJP office | Paints Party Symbol on Wall

ಮೋದಿ ದೀದಿ ಅಗ್ನಿಕಾಂಡ....
ಬಂಗಾಳ ಕೋಟೆ ಕೆಡವಲು ಧರ್ಮಾಸ್ತ್ರ ಹೂಡಿದ ಮೋದಿ ಶಾ - ಬಿಜೆಪಿ ಕಚೇರಿಗೆ ನುಗ್ಗಿ ಗೋಡೆ ಮೇಲೆ ಚಿತ್ರ ಬರೆದ ದೀದಿ - ಅಗ್ನಿಮಯಿ ಸರ್ವಪತನಕ್ಕೆ ಸಿದ್ಧಗೊಂಡಿದೆ ಅತಿದೊಡ್ಡ ತಂತ್ರ...

ಲೋಕ ಸಮರ ಮುಗಿದಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಡಳಿತ ಆರಂಭಿಸಿದ್ದಾರೆ. ಆದ್ರೆ, ಅಲ್ಲಿ ಮಾತ್ರ ಮಹಾ ಸಮರದಲ್ಲಿ ಆರಂಭವಾಗಿದ್ದ ಯುದ್ಧ ಮತ್ತಷ್ಟು ಭೀಕರವಾಗಿದೆ. ಚುನಾವಣೆ ಮುಗಿದ್ರೂ ಮೋದಿ.. ದೀದಿ ಪಡೆ ನಡುವೆ ಯುದ್ಧ ಮತ್ತಷ್ಟು ತೀವ್ರವಾಗಿದೆ. ಅಗ್ನಿಮಯಿ ಸರ್ವಪತನಕ್ಕೆ ಮೋದಿ, ಶಾ ಅತಿದೊಡ್ಡ ತಂತ್ರ ಹೂಡಿದ್ರೆ, ದೀದಿ ಬಿಜೆಪಿ ಕಚೇರಿಗೇ ನುಗ್ಗಿಬಿಟ್ಟಿದ್ದಾರೆ.

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

#ModiDidiAgnikanda #NarendraModi #MamataBanerjee #BJPOffice #TV9Kannada